Home / ಕ್ರೀಡೆ / OIG ಚಾಂಪಿಯನ್ ಅದ ASSAFA XI

OIG ಚಾಂಪಿಯನ್ ಅದ ASSAFA XI

ಒಮನ್: ಮಸ್ಕತ್ ಬುಲ್ಸ್ ತಂಡವನ್ನು ಸೋಲಿಸುವ ಮೂಲಕ ಚಾಂಪಿಯನ್ ಆಗಿ ಮೂಡಿ ಬಂದಿದೆ.

ಒಮನ್ ದೇಶದ ಮಸ್ಕತ್ ನಲ್ಲಿ ಒಐಜಿ ಗಾಲ ಫ್ರೆಂಡ್ಸ್ ಆಯೋಜಿಸಿದ್ದ ಟೆನ್ನಿಸ್ ಬಾಲ್ ಕ್ರಿಕೆಟ್ ಟೂರ್ನಮೆಂಟ್ ಮಸ್ಕತ್ ನ ರುಸೈಲ್ ಅಲ್ ಮವಾಲೆ ಎಂಬಲ್ಲಿ ನಡೆಯಿತು. ಒಟ್ಟು ಎಂಟು ತಂಡಗಳು ಭಾಗವಹಿಸಿದ್ದ ಈ ಪಂದ್ಯಾಕೂಟದ ಫೈನಲ್ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಅಸ್ಸಫ್ XI ತಂಡವು ಎಂಟು ಓವರ್ ಗಳಲ್ಲಿ 67 ರನ್ ಗಳಿಸಿತ್ತು. ಮಸ್ಕತ್ ಬುಲ್ ತಂಡವು ಈ ಮೊತ್ತವನ್ನು ಬೆನ್ನಟ್ಟಲಾಗದೆ 12 ರನ್ ಗಳಿಂದ ಸೋಲನ್ನು ಅನುಭವಿಸಿದೆ.

ಮಸ್ಕತ್ ಬುಲ್ಸ್ ನ ಆಶಿಕ್ ಮಸ್ಕತ್ ಸರ್ಣಿ ಶ್ರೇಷ್ಠರಾದರೆ, ಅಸ್ಸಫ ತಂಡದ ಇಬ್ರಾರ್ ಬೆಸ್ಟ್ ಬ್ಯಾಟ್ಸ್ಮನ್ ಆದರು. ಬೆಸ್ಟ್ ಬೌಲರ್ ಅಸದ್, ಬೆಸ್ಟ್ ಫೀಲ್ಡರ್ ಪ್ರಶಸ್ತಿಯನ್ನು ಸನ್ನಿ ತಮ್ಮದಾಗಿಸಿಕೊಂಡರು

Share this post
0Shares

Check Also

ಡೆಲ್ಲಿ ನಾಯಕತ್ವ ತ್ಯಜಿಸಿರುವ ಬಗ್ಗೆ ಶಾಕಿಂಗ್ ಹೇಳಿಕೆ ಕೊಟ್ಟ ಗಾಂಭೀರ್!

ಸುದ್ದಿವಾಹಿನಿ ಡಾಟ್ ಕಾಂ: ಇಂಡಿಯನ್ ಪ್ರೀಮಿಯರ್ ಲೀಗ್ ಕೊನೆಯ ಎರಡು ಪಂದ್ಯಗಳು ಬಾಕಿ ಇರುವಂತೆಯೆ, ಡೆಲ್ಲಿ ಡೇರ್ ಡೆವಿಲ್ಸ್ ತಂಡದ …

Leave a Reply

Your email address will not be published.

Blue Waves Media