Home / ಸಿನೆಮಾ / ಬಾಲಿವುಡ್ ‘ಹವ ಹವಾಯಿ” ಖ್ಯಾತಿಯ ಶ್ರೀದೇವಿ ಇನ್ನಿಲ್ಲ ಸುದ್ದಿವಾಹಿ

ಬಾಲಿವುಡ್ ‘ಹವ ಹವಾಯಿ” ಖ್ಯಾತಿಯ ಶ್ರೀದೇವಿ ಇನ್ನಿಲ್ಲ ಸುದ್ದಿವಾಹಿ

ಸುದ್ದಿವಾಹಿನಿ ಡಾಟ್ ಕಾಂ: ಬಾಲಿವುಡ್ ನಟಿ ಶ್ರೀದೇವಿಯವರು ದುಬಾಯಿಯಲ್ಲಿಂದು ನಿಧನನರಾಗಿದ್ದಾರೆ.

ಮೋಹಿತ್ ಮರ್ವಾಹ್ ಎಂಬವರ ಮದುವೆ ಕಾರ್ಯಕ್ರಮದಲ್ಲಿ ಭಾಗವಹಿಸಲು ಶ್ರೀದೇವಿಯವರು ದುಬಾಯಿಗೆ ತೆರಳಿದ್ದ ಸಂದರ್ಭದಲ್ಲಿ ಇಂದು (25/02/2018) ಬೆಳಗಿನ ಜಾವ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.

ತೊಂಬತ್ತರ ದಶಕದಲ್ಲಿ ಬಾಲಿವುಡ್ ನ ಅನಭಿಷಿಕ್ತ ಮಹರಾಣಿಯಾಗಿ ಮೆರೆದಿದ್ದ ಶ್ರೀದೇವಿಯವರು ಕೊನೆಯದಾಗಿ ಇತ್ತೀಚೆಗೆ “MoM” ಚಿತ್ರದಲ್ಲಿ ಕಾಣಿಸಿಕೊಂಡಿದ್ದರು.

Share this post
113Shares

Leave a Reply

Your email address will not be published.

Blue Waves Media