Home / ಕ್ರೀಡೆ / ಸೌದಿಯಲ್ಲಿ ದ್ವಿತೀಯ ಬಾರಿಗೆ ಮತ್ತೊಮ್ಮೆ ಹೆಚ್.ಎಫ್ ಚಾಂಪಿಯನ್ಸ್ ಲೀಗ್-2018

ಸೌದಿಯಲ್ಲಿ ದ್ವಿತೀಯ ಬಾರಿಗೆ ಮತ್ತೊಮ್ಮೆ ಹೆಚ್.ಎಫ್ ಚಾಂಪಿಯನ್ಸ್ ಲೀಗ್-2018

ಸುದ್ದಿವಾಹಿನಿ ಡಾಟ್ ಕಾಂ: ಸೌದಿ ಅರೇಬಿಯಾದಲ್ಲಿ ಮತ್ತೊಮ್ಮೆ ದ್ವಿತೀಯ ಬಾರಿಗೆ ಹಿದಾಯ ಫೌಂಡೇಶನ್ಸ್ ಚಾಂಪಿಯನ್ಸ್ ಲೀಗ್ 2018 ನಡೆಯಲಿದೆ.

ಮಾರ್ಚ್ 15, 16 ಹಾಗೂ 22, 23 ರಂದು ಸೌದಿ ಅರೇಬಿಯಾದ ಜುಬೈಲ್ ನಲ್ಲಿ ನಡೆಯಲಿರುವ ಈ ಪಂದ್ಯಾಕೂಟದಲ್ಲಿ ಪ್ರತಿಷ್ಟಿತ 12 ತಂಡಗಳು ಭಾಗವಹಿಸಲಿವೆ. ಈ ಪಂದ್ಯಾಕೂಟಕ್ಕೆ SAQCO ಮುಖ್ಯ ಪ್ರಾಯೋಜಕರಾಗಿದ್ದರೆ, Al Muzain, White Stone, Real Tech, Expertise ಸಂಸ್ಥೆಗಳು ಸಹ ಪ್ರಾಯೋಜಕರಾಗಿದ್ದಾರೆ.

ಭಾಗವಹಿಸುವ ತಂಡಗಳು:

  1. SAB WARRIORS
  2. AMACO
  3. PORT WARRIORS
  4. SASP
  5. UNITED TECH
  6. EASTERN BLUES
  7. KHOBAR UNITED
  8. FASTEC
  9. BLUE STAR
  10. SAMCON
  11. BLUE RAFT
  12. BLACK SMASH

ಈ ಪಂದ್ಯಾಕೂಟದಲ್ಲಿ ಗಳಿಸಲಾಗುವ ಎಲ್ಲಾ ಹಣವನ್ನು ಹಿದಾಯ ಫೌಂಡೆಶನ್ ಮಂಗಳೂರು ಎಂಬ ಸಂಸ್ಥೆಗೆ ನೀಡಲಾಗುವುದು ಎಂದು ಸಂಘಟಕ ಇಬ್ಬಾ (ಇಬ್ರಾಹಿಂ) ಬಜ್ಪೆ ತಿಳಿಸಿದ್ದಾರೆ.

Share this post
0Shares

Check Also

ಡೆಲ್ಲಿ ನಾಯಕತ್ವ ತ್ಯಜಿಸಿರುವ ಬಗ್ಗೆ ಶಾಕಿಂಗ್ ಹೇಳಿಕೆ ಕೊಟ್ಟ ಗಾಂಭೀರ್!

ಸುದ್ದಿವಾಹಿನಿ ಡಾಟ್ ಕಾಂ: ಇಂಡಿಯನ್ ಪ್ರೀಮಿಯರ್ ಲೀಗ್ ಕೊನೆಯ ಎರಡು ಪಂದ್ಯಗಳು ಬಾಕಿ ಇರುವಂತೆಯೆ, ಡೆಲ್ಲಿ ಡೇರ್ ಡೆವಿಲ್ಸ್ ತಂಡದ …

Leave a Reply

Your email address will not be published.

Blue Waves Media