Home / ವೈರಲ್ / ನನಸಾಗಲಿದೆ ಕಣ್ಸನ್ನೆ ಬೆಡಗಿ ಪ್ರಿಯ ವಾರಿಯರ್ ಕನಸು

ನನಸಾಗಲಿದೆ ಕಣ್ಸನ್ನೆ ಬೆಡಗಿ ಪ್ರಿಯ ವಾರಿಯರ್ ಕನಸು

ಸುದ್ದಿವಾಹಿನಿ ಡಾಟ್ ಕಾಂ: ರಾತ್ರಿ ಬೆಳಗಾಗುವುದರೊಳಗೆ ಇಂಟರ್ನೆಟ್ ನಲ್ಲಿ ಕಾಡ್ಗಿಚ್ಚು ಹಚ್ಚಿದ್ದ ಕೇರಳ ಮೂಲದ ಪ್ರಿಯ ವಾರಿಯರ್ ಎಂಬ ಹದಿನೆಂಟರ ಹರೆಯದ ಹುಡುಗಿಗೆ ಮತ್ತೊಂದು ಅದೃಷ್ಟ ಒಲಿದಿದೆ.

ಈ ಮೊದಲು ತಾನು ಬಾಲಿವುಡ್ ನಟ ರಣ್ವೀರ್ ಸಿಂಗ್ ಜೊತೆ ನಟಿಸಲಿದ್ದೇನೆ ಎಂದು ಹೇಳಿಕೆ ನೀಡಿದ್ದರು. ಈಕೆಯ ಈ ಕನಸು ನನಸಾಗುವ ಹಾದಿಯಲ್ಲಿದೆ. ಈ ಇಂಟರ್ನೆಟ್ ಸೆನ್ಸೇಶನ್ ಬೆಡಗಿಯು ಕರಾವಳಿ ಮೂಲದ ಬಾಲಿವುಡ್ ನ ಪ್ರಖ್ಯಾತ ಚಿತ್ರ ನಿರ್ದೇಶಕ ರೋಹಿತ್ ಶೆಟ್ಟಿಯವರ ‘Simmba’ ಚಿತ್ರದಲ್ಲಿ ನಟಿಸಲಿದ್ದಾರೆ. ಕರಣ್ ಜೊಹರ್ ಈ ಚಿತ್ರದ co-producer ಆಗಿದ್ದಾರೆ.

ಬಾಲಿವುಡ್ ನಟ ರಣ್ವೀರ್ ಸಿಂಗ್ ಅಭಿನಯದ ಈ ಚಿತ್ರದಲ್ಲಿ ಪ್ರಿಯಾಗೆ ಸಿಕ್ಕಿರುವುದು ಸಣ್ಣ ಪಾತ್ರ ಮಾತ್ರ. ಆದರೆ ಈ ಸಣ್ಣ ಪಾತ್ರವು ನನ್ನ ಮುಂದಿನ ಚಿತ್ರರಂಗದ ಪಯಣಕ್ಕೆ ಹೊಸ ಅಯಾಮ ನೀದಲಿದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.

Share this post
107Shares

Check Also

ಫೇಸ್ ಬುಕ್ ಲೈವ್ ನಲ್ಲಿ ಯುವತಿಯನ್ನು ಗ್ಯಾಂಗ್ ರೇಪ್ ಮಾಡಿದ ದುರುಳರು!

ಸುದ್ದಿವಾಹಿನಿ ಡಾಟ್ ಕಾಂ: ಮಹಿಳೆಯರನ್ನು ಅತ್ಯಾಚಾರ ಮಾಡುವಂತಹ ಹೀನಮನಸ್ಥಿತಿಯು ಇತ್ತೀಚಿನ ದಿನಗಳಲ್ಲಿ ಅದ್ಯಾವ ಪರಿ ಮೃಗೀಯವಾಗಿದೆ ಎಂದರೆ, ಮೂವರು ಯುವಕರು …

Leave a Reply

Your email address will not be published.

HOME
Blue Waves Media