Home / ಸುದ್ದಿಗಳು / ಶ್ರಮದಾನ ಮಾಡಿದ ಹೆಲ್ಪಿಂಗ್ ಹ್ಯಾಂಡ್ ಉಚ್ಚಿಲ

ಶ್ರಮದಾನ ಮಾಡಿದ ಹೆಲ್ಪಿಂಗ್ ಹ್ಯಾಂಡ್ ಉಚ್ಚಿಲ

ಸುದಿವಾಹಿನಿ ಡಾಟ್ ಕಾಂ: ಹೆಲ್ಪಿಂಗ್ ಹ್ಯಾಂಡ್ ಉಚ್ಚಿಲ ತಂಡವು ಮತ್ತೊಮ್ಮೆ ಸಮಾಜ ಸೇವೆ ಮಾಡುವ ಮೂಲಕ ಜನ ಮೆಚ್ಚುಗೆ ಪಡೆಯಿತು.

ಸಾರ್ವಜನಿಕರಿಗೆ, ಅಸಹಾಯಕರಿಗೆ ತನ್ನ ಸಹಾಯ ಹಸ್ತ ಚಾಚುವ ಹೆಲ್ಪಿಂಗ್ ಹ್ಯಾಂಡ್ ತಂಡವು ಉಚ್ಚಿಲ ಮಸೀದಿ ಆವರಣವನ್ನು ಸ್ವಚ್ಚಗೊಳಿಸುವ ಮೂಲಕ ಸ್ಥಳೀಯರ ಪ್ರಶಂಸೆಗೆ ಪಾತ್ರವಾಯಿತು.

ಹೆಲ್ಪಿಂಗ ಹ್ಯಾಂಡ್ ತಂಡವು ಪ್ರತೀ ವರ್ಷವೂ ಇಂತಹಾ ಕಾರ್ಯಗಳನ್ನು ಈ ಮಾಡುತ್ತಿರುವುದಲ್ಲದೆ, ಅಸಹಾಯಕರ ಸೇವೆ ಸದಾ ಸಿದ್ದವಾಗಿದೆ ಮಾಡುತ್ತಿದೆ. ಈ ಸಂದರ್ಭದಲ್ಲಿ ತಂಡದ ಅಧ್ಯಕ್ಷರು ಹಾಗೂ ಸದಸ್ಯರು ಉಪಸ್ಥಿತರಿದ್ದರು.

 

Share this post
64Shares

Check Also

ಕೇಜ್ರಿವಾಲ್ ರ ಭೇಟಿಗೆ ನಾಲ್ಕು ರಾಜ್ಯದ ಮುಖ್ಯಮಂತ್ರಿಗಳಿಗೆ ನಿರಾಕರಣೆ!

ಸುದ್ದಿವಾಹಿನಿ ಡಾಟ್ ಕಾಂ: ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ರನ್ನು ಭೇಟಿಯಾಗಲು ದಿಲ್ಲಿ ಉಪರಾಜ್ಯಪಾಲ ಅನಿಲ್ ಬೈಜಲ್ ರವರು ಅನುಮತಿ …

Leave a Reply

Your email address will not be published.

Blue Waves Media