Home / ತಂತ್ರಜ್ಞಾನ / ಯೂಟ್ಯೂಬ್ ನಲ್ಲಿ ಭಾರೀ ಬದಲಾವಣೆ: ಯಾವೆಲ್ಲ ಫೀಚರ್ ಇದೆ ನೋಡಿ

ಯೂಟ್ಯೂಬ್ ನಲ್ಲಿ ಭಾರೀ ಬದಲಾವಣೆ: ಯಾವೆಲ್ಲ ಫೀಚರ್ ಇದೆ ನೋಡಿ

ಜಗತ್ತಿನಲ್ಲಿ ಅತಿಹೆಚ್ಚು ಮೊಬೈಲ್ ಶೇರಿಂಗ್ ಆಗುವ ಸೈಟ್ ಯೂಟ್ಯೂಬ್ ಆಗಿದೆ. ಯುಟ್ಯೂಬ್ ತನ್ನ ಮೊಬೈಲ್ ಇಂಟರ್ಫೆಸ್ನಲ್ಲಿ ದೊಡ್ಡ ಬದಲಾವಣೆ ಮಾಡಿದೆ. ಕಂಪೆನಿ ಬಹಳ ವರ್ಷಗಳ ನಂತರ ಈ ಬದಲಾವಣೆ ಮಾಡಿದೆ. ಆದರೆ ಇದಕ್ಕಿಂತ ಮೊದಲು ಕೂಡಾ ಸಣ್ಣ ಸಣ್ಣ ಬದಲಾವಣೆಗಳು ಆಗುತ್ತಿದ್ದವು. ಆದರೆ ಈ ಬಾರಿ ಕಂಪೆನಿ ಮೇಕ್ ಓವರ್ ಮಾಡಿದೆ.

ಹನ್ನೆರಡು ವರ್ಷಗಳಲ್ಲಿ ಯುಟ್ಯೂಬ್ ಜನರಿಗೆ ಸಣ್ಣ ಬದಲಾವಣೆ ಮಾಡಿಕೊಡುತ್ತಿತು. ಈಗ ಕಲಾ ವಿಭಾಗದ ಮುಖ್ಯಸ್ಥರು ನಮ್ಮಲ್ಲಿ ಟ್ಯೂಬ್ ನಲಿ ಟ್ಯೂಬ್ ಶಬ್ದ ಮಾತ್ರ ಇದೆ ಎಂದು ಹೇಳಿದ್ದಾರೆ.

ನಿಮಗೆ ಯೂಟ್ಯೂಬ್ ನಲ್ಲಿ ಬದಲಾವಣೆ ಬಹುಶಃ ಬಹಳ ಸಣ್ಣದು ಅನಿಸಬಹುದು. ಯಾಕೆಂದರೆ ಇದರಲ್ಲಿ ಆನ್ ಲೈನ್ ಜಾಗ ಬದಲಾಗಿದೆ. ಈ ಮೊದಲು ಯುಟ್ಯೂಬ್ ಪ್ಲೇ ಐಕಾನ್ ಇರುತ್ತಿತ್ತು. ಆದರೆ ಈಗ ಅದನ್ನು ತೆಗೆಯಲಾಗಿದೆ. ಈಗ ಡೆಸ್ಕ್ ಟಾಪ್ ಮತ್ತು ಮೊಬೈಲ್ ನಲ್ಲಿ ಕಲರ್ ಸ್ಕೀಮ್ ಮತ್ತು ಟೈಪ್ಪೇಸ್ನಲ್ಲಿ ಬದಲಾವಣೆ ಮಾಡಲಾಗಿದೆ.

ಗೂಗಲ್ ನಲ್ಲಿ ಯೂಟ್ಯೂಬ್  ವರ್ಡ್ ಮಾರ್ಕ್ ನ ಹೊಸ ವರ್ಜನ್ ಬೇರೆ ಬೇರೆ ಸ್ಕ್ರೀನ್ ಸೈಝ್ ಲೆಕ್ಕದಲ್ಲಿ ಡಿಸೈನ್ ಮಾಡಲಾಗಿದೆ. ಯಾಕೆಂದರೆ ಎಲ್ಲ ಸೆಗ್ಮೆಂಟ್ ನಲ್ಲಿ ಜನರಿಗೆ  ನೋಡಲು ಬಹಳ ಸುಲಭವಾಗಬಹುದು. ಆದರೆ ಸಣ್ಣ ಸ್ಕ್ರೀನ್ ನಲ್ಲಿ ಯುಟ್ಯೂಬ್ ರೆಡ್ ಪ್ಲೇ ಐಕಾನ್ನನ್ನು ನೀವು ಸುಲಭದಲ್ಲಿ ಗುರುತಿಸುವಿರಿ. ಕಂಪೆನಿಯ ಪ್ರಕಾರ ಇಂದಿನಿಂದಲೇ ಈ ಹೊಸ ಲೋಗೊ ಡೆಸ್ಕ್ ಟಾಪ್ ನಲ್ಲಿ  ಸುಲಭದಲ್ಲಿ ಕಾಣಿಸಿಕೊಳ್ಳಲಿದೆ.

ಯು ಟ್ಯೂಬ್ ಮೊಬೈಲ್ ಆಪ್ನಲ್ಲಿ ದೊಡ್ಡ ಬದಲಾವಣೆ:

ಕ್ಲೀನ್ ಡಿಸೈನ್, ಈ ಬಾರಿ ಯೂ ಟ್ಯೂಬ್ ಹೆಡರ್ ಬಿಳಿ ಮಾಡಲಾಗಿದೆ. ಕಾಂಟೆಕ್ಟ್ ತುಂಬ ಚೆನ್ನಾಗಿ ಕಾಣಿಸಲಿಕ್ಕಾಗಿ ಇದಲ್ಲದೆ ನೆವಿಗೇಶನ್ ಆ್ಯಪ್ ನ ಕೆಳಬದಿಯಲ್ಲಿರಿಸಲಾಗಿದೆ. ಯಾಕೆಂದರೆ ಅದು ನಿಮ್ಮ ಹೆಬ್ಬರಳಿನ ಬಳಿ ಇರುವಂತಾಗಲಿಕ್ಕಾಗಿ ಹಾಗೆ ಮಾಡಲಾಗಿದೆ.

ವಿಡಿಯೊ ಮೂವ್ ಆಗಲಿದೆ:

ಇದಕ್ಕಿಂತ ಮೊದಲು ಕಂಪೆನಿ ಜೆಸ್ಚರ್ ಫೀಚರ್ ಆರಂಭಿಸಿತ್ತು. ಡಬಲ್ ಟ್ಯಾಪ್ ಮೂಲಕ ವೀಡಿಯೊ ಮುಂದಕ್ಕೆ ಹಿಂದಕ್ಕೆ ಹೋಗುತ್ತಿತ್ತು. ಮುಂದಿನ ದಿನಗಳಲ್ಲಿ ಒಂದು ಸ್ವೈಪ್ ಮೂಲಕ ಒಂದು ವೀಡಿಯೊದಿಂದ ಇನ್ನೊಂದು ವೀಡಿಯೊಕ್ಕೆ ಹೋಗುವ ಫೀಚರ್ ಕೂಡಾ ಬರಬಹುದು.

ಒಂದೇ ಟಚ್ ಗೆ ಸ್ಪೀಡ್:

ಡೆಸ್ಕ್ ಟಾಪ್ ನೀವು ಕೂಡಾ ಒಂದೇ ಟಚ್ ನಲ್ಲಿ ಯಾವುದೇ ವೀಡಿಯೊವನ್ನು ನಿಧಾನ ಮತ್ತು ಬೇಗ ಮಾಡಿಸಿಕೊಳ್ಳಬಹುದು.

ವೀಡಿಯೊ ಆ್ಯಪ್:

ಮುಂದಿನ ಸಮಯದಲ್ಲಿ ಯೂಟ್ಯೂಬ್ ಮೊಬೈಲ್ ಆ್ಯಪ್ ನಲ್ಲಿ ವೀಡಿಯೊ ಬೇರೆ ಬೇರೆ ಕೋನಗಳ್ಳಲ್ಲಿ ಕಾಣಿಸಿಕೊಳ್ಳಲಿದೆ. ವಿಡಿಯೊ ಫಾರ್ಮೆಟ್ ಲೆಕ್ಕದಲ್ಲಿ ಇದನ್ನು  ವರ್ಟಿಕಲ್ ಮತ್ತು ಸ್ಕ್ವಾಯರ್ ಮತ್ತು  ಹಾರಿಝಾಂಟಲ್ ಮಾಡಬಹುದಾಗಿದೆ.

ಬ್ರೌಸ್ ಎಂಡ್ ಡಿಸ್ಕವರ್:

ಇತ್ತೀಚಗಷ್ಟೇ ಯುಟ್ಯೂಬ್ಲ್ಲಿ ನಲ್ಲಿ ಸಜೆಸ್ಟೆಡ್ ವೀಡಿಯೊಕ್ಕಾಗಿ ಒಂದು ಬೇರೆ ಲೈನ್ ಇರುತ್ತಿತ್ತು. ಇದರಿಂದ ವೀಡಿಯೊ ನೋಡುತ್ತಲೆ ಬೇರೆ ವೀಡಿಯೊವನ್ನು ಎಕ್ಸ್ ಪ್ಲೋರ್ ಮಾಡಬಹುದಾಗಿದೆ. ಈಗ ಕಂಪೆನಿ ಮತ್ತು ಇನ್ನಷ್ಟು ಉತ್ತಮ ಗೊಳಿಸಲು ಹೊಸ ಫೀಚರ್ ನೀಡಲಿದೆ ಯಾಕೆಂದರೆ ವೀಡಿಯೊ ನೊಡುತ್ತಲೇ ಹೊಸ ರೀತಿಯಲ್ಲಿ ವೀಡಿಯೊವನ್ನು ಎಕ್ಸ್ ಪ್ಲೋರ್  ಮಾಡಲು ಸಾಧ್ಯವಾಗಬೇಕಾಗಿದೆ

Share this post
16Shares

Check Also

ದುಬೈ ಚಾಲಕರೇ ಎಚ್ಚರ! ಕಾರಿನೊಳಗೆ ಏನು ಮಾಡುತ್ತಿದ್ದಿರೆಂದು ಕಂಡು ಹಿಡಿಯಲಿದೆ ಹೊಸ ಕ್ಯಾಮೆರ

ದುಬೈ: ಸಂಯುಕ್ತ ಅರಬ್ ಸಂಸ್ಥಾನದ ಭಾಗವಾಗಿರುವ ದುಬೈಯಲ್ಲಿನ ಕಾರು ಚಾಲಕರ ಸಮಸ್ಯೆಯನ್ನು ಹೊಸ ಕ್ಯಾಮೆರಾ ಹೆಚ್ಚಿಸಲಿದೆ. ದುಬೈ ಪೊಲೀಸರು ತಮ್ಮ …

Leave a Reply

Your email address will not be published.

Blue Waves Media